






ಪುತ್ತೂರು: ತೆಂಕಿಲ ನಿವಾಸಿ ಅಮ್ಟೂರು ಬಾಳಿಕೆ ಪದ್ಮನಾಭ ಶೆಟ್ಟಿ (74 ವ)ರವರು ಅಸೌಖ್ಯದಿಂದ ಮುಂಬೈಯಲ್ಲಿ ಫೆ.9ರಂದು ನಿಧನರಾದರು.


ಮೃತರು ಪತ್ನಿ ಕಿಶೋರಿ ಶೆಟ್ಟಿ, ಪುತ್ರರಾದ ಪುನೀತ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಪುತ್ರಿ ಪೂಜಾ ಶೆಟ್ಟಿ, ಅಳಿಯ ನಿತಿನ್ ಶೆಟ್ಟಿ, ಸೊಸೆಯಂದಿರಾದ ತೃಪ್ತಿ ಪುನೀತ್ ಶೆಟ್ಟಿ, ಅಶ್ವಿನಿ ಪ್ರತೀಕ್ ಶೆಟ್ಟಿ, ಮೊಮ್ಮಕ್ಕಳಾದ ಕೃತ್ವಿಕ್ ಶೆಟ್ಟಿ ಹಾಗೂ ಟಿಯ ಶೆಟ್ಟಿರನ್ನು ಅಗಲಿದ್ದಾರೆ.













