ಕೊಯಿಲತಲೆಂಜಿ-ಗೆಜ್ಜೆಗಿರಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ

0

ಪುತ್ತೂರು: ಬಡಗನ್ನೂರು ಗ್ರಾಮದ ಕೊಯಿಲತಲೆಂಜಿಯಿಂದ ಗೆಜ್ಜೆಗಿರಿಗೆ ತೆರಳುವ ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ ರೂ.ಅನುದಾನ ಮಂಜೂರುಗೊಂಡಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರು ಕಾಮಗಾರಿಗೆ ಶಿಲಾನ್ಯಾಸ ನಡೆಸಿದರು.


ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ,ಕೊಯಿಲ ಬೂತ್ ಅಧ್ಯಕ್ಷ ಪ್ರಕಾಶ್ ರೈ,ಜಯರಾಜ್ ರೈ ಅನಿಲೆ,ಶರೀಫ್ ಕೊಯಿಲ, ಸಿದ್ದಿಕ್ ಸಿ ಕೆ,ನವೀನ್ ರೈ ಅಜ್ಜಿಕಲ್ಲು, ಕಿರಣ್ ಕುಮಾರ್ ರೈ, ಹಮೀದ್ ಕೊಯಿಲ, ನಿಶ್ಚಿತಾ ರೈ, ಸದಾಶಿವ ರೈ ಕೊಯಿಲ, ನಾರಾಯಣ ನಾಯಕ್ ಕೊಯಿಲ,‌ ರಮೇಶ್ ರೈಕೊಯಿಲ, ನವೀನ್ ಪಕ್ಕಳ, ಶರತ್ ರೈ ಕೊಯಿಲ‌, ಸೀದಿಕುಂಞಿ, ಪಕ್ರುದ್ದೀನ್ ಕೊಯಿಲ,ಖಾನ್ ಕೊಯಿಲ,ಗುಲಾಬಿ ಕೊಯಿಲ, ಸೆಲಿನ್ ಪಿಂಟೋ ಕೊಯಿಲ,ಸಿದ್ದಿಕ್ ಕೊಯಿಲ,ಕಮಲಾಕ್ಷ ನಾಯಕ್ ಕೊಯಿಲ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಆಬಿದ್ ವಂದಿಸಿದರು

LEAVE A REPLY

Please enter your comment!
Please enter your name here