ಫೆ.21ಕ್ಕೆ ಉಷಾ ವಿ ಭಟ್ ಅವರ ಎರಡು ಕೃತಿಗಳ ಬಿಡುಗಡೆ

0

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಉಷಾ ವಿ ಭಟ್ ಅವರ ವೇದಗಳ ಕುರಿತಾದ ಲೇಖನ ‘ ವೇದಾಂತ’ ಮತ್ತು ವೈಚಾರಿಕ ಮಾನವೀಯ ಮೌಲ್ಯಗಳ ಕುರಿತ ಲೇಖನ ‘ಸ್ಪಂದನ’ ಫೆ.21ರಂದು ಅನುರಾಗ ವಠಾರದಲ್ಲಿ ಬಿಡುಗಡೆಗೊಳ್ಳಲಿದೆ.


ಸಂಜೆ ಗಂಟೆ 4ಕ್ಕೆ ನಡೆಯುವ ಎರಡು ಕೃತಿಗಳ ಲೋಕಾರ್ಪಣಾ ಸಮಾರಂಭಕ್ಕೆ ಸಾಹಿತ್ಯಾಸಕ್ತರು ಆಗಮಿಸುವಂತೆ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here