







ಪುತ್ತೂರು: ಪುತ್ತೂರು ಬ್ಲಡ್ ಬ್ಯಾಂಕ್ ಬಳಿಯ ಅನುರಾಗ ವಠಾರದಲ್ಲಿ ಫೆ. 28ರಂದು ಕುಶಲಹಾಸ್ಯಪ್ರಿಯ ಸಂಘದ ವತಿಯಿಂದ ಸುಹಾಸತರಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಂಜೆ ಗಂಟೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ನ್ಯಾಯವಾದಿ ಕೆ.ಆರ್ ಆಚಾರ್ಯ ಅವರು ಕಾರ್ಯಕಲಾಪಗಳ ಹಿರಿತನವನ್ನು ವಹಿಸಲಿದ್ದಾರೆ. ಹಾಸ್ಯಾಭಿಲಾಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದ ಭಟ್ ಅವರು ವಿನಂತಿಸಿದ್ದಾರೆ.











