ಮಾ.7: ಸವಣೂರು ಇಡ್ಯಾಡಿಯಲ್ಲಿ ‌ಶ್ರೀವರ ಗೃಹಪ್ರವೇಶ

0

ಪುತ್ತೂರು: ಸವಣೂರು ಗ್ರಾಮದ ಇಡ್ಯಾಡಿಯಲ್ಲಿಮಾ. 7 ರಂದು ಬೆಳಿಗ್ಗೆ ಶ್ರೀವರ ಗೃಹ ಪ್ರವೇಶವು ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನೆ ಜರಗಲಿದೆ ಎಂದು ಇಡ್ಯಾಡಿ ಶ್ರೀವರ ನಿಲಯದ ನಾಗಮ್ಮ – ಗುಡ್ಡಪ್ಪ ಗೌಡ ಇಡ್ಯಾಡಿ ಮತ್ತು ಅಶ್ವಿನಿ – ಗಿರಿಧರ್ ಇಡ್ಯಾಡಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here