ಸವಣೂರು: ಗಿರಿಶಂಕರ್ ಸುಲಾಯರವರಿಗೆ ಸನ್ಮಾನ

0

ಪುತ್ತೂರು: ಸವಣೂರು ಅಂಬಾ ಬ್ರದರ್‍ಸ್ ಸಂಸ್ಥೆಯ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತ ಗಿರಿಶಂಕರ್ ಸುಲಾಯ ದೇವಸ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಂಬಾ ಬ್ರದರ್‍ಸ್ ಸಂಸ್ಥೆಯ ಪ್ರಮುಖರಾದ ಬಾಲಚಂದ್ರ ರೈ ಕೆರೆಕ್ಕೋಡಿ, ಜಯರಾಮ ರೈ ಮೂಡಂಬೈಲು, ದೀಪಕ್ ಶೆಟ್ಟಿ ಮಠ, ಸುಶಾಂತ್ ನಾಯ್ಕ, ಸಂದೇಶ್ ಬಲ್ಯಾಯ ಹಾಗೂ ಶಿಕ್ಷಕಿ ಸುಜಯ ಗಿರಿಶಂಕರ್ ಸುಲಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here