






ಕೆಯ್ಯೂರು: ಕೆಯ್ಯೂರು ಗ್ರಾಮದ ಕೂಡೇಲು ನಿವಾಸಿ ಹರಿನಾಥ ರೈ (60 ವ.)ಅಸೌಖ್ಯದಿಂದ ಸ್ವಗೃಹದಲ್ಲಿ ಮಾ. 17 ರಂದು ನಿಧನರಾದರು.


ಮೃತರು ಪತ್ನಿ ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಅಮಿತಾ ಎಚ್ ರೈ, ಪುತ್ರ ಹರ್ಷಿತ್ ಎಚ್ ರೈ, ಪುತ್ರಿ ಹೀತಾ ಎಚ್ ರೈ , ಮೃತರ ಅಕ್ಕ ಅಮೂಲ್ಯ ಜಿ ರೈರವರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.













