






ಪುತ್ತೂರು: ಪರ್ಪುಂಜ ಬದ್ರಿಯ ಜುಮಾ ಮಸೀದಿಯಲಿ ಈದುಲ್ ಫಿತರ್ ಆಚರಣೆ ಮಾ.20ರಂದು ನಡೆಯಿತು.


ವಿಶೇಷ ನಮಾಜ್ ಗೆ ನೇತೃತ್ವ ನೀಡಿದ ಸ್ಥಳೀಯ ಖತೀಬರಾದ ರಫೀಕ್ ಫೈಝಿ ಈದ್ ಸಂದೇಶ ಭಾಷಣ ಮಾಡಿದರು. ಅಬ್ದುಲ್ ಖಾದರ್ ಮುಸ್ಲಿಯಾರ್, ಪರ್ಪುoಜ ಮಸೀದಿಯ ಅಧ್ಯಕ್ಷ ನವಾಝ್ ಸುಪ್ರಿಮ್, ಪ್ರಧಾನ ಕಾರ್ಯದರ್ಶಿ ಹoಝ ಹಾಗು ಜಮಾಅತರು ಉಪಸ್ಥಿತರಿದ್ದರು.













