ವರಿಷ್ಮಾ ಕೆ.ಎಸ್ ಫಾರೆಸ್ಟ್ ಗಾರ್ಡ್ ಹುದ್ದೆಗೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರದ ಫಾರೆಸ್ಟ್ ಗಾರ್ಡ್ ಹುದ್ದೆಗೆ ವರಿಷ್ಮಾ ಕೆ.ಎಸ್ ಅವರು ಆಯ್ಕೆಯಾಗಿರುತ್ತಾರೆ. ಇವರು ಮೈಸೂರು ಜಿಲ್ಲೆಯ ಇಲವಾಳ ತರಭೇತಿ ಕೇಂದ್ರದಲ್ಲಿ ಬುನಾದಿ ತರಬೇತಿ ಮುಗಿಸಿ ಹೆಚ್.ಡಿ ಕೋಟೆ ಸರ್ ಗುರು ರೇಂಜ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.ಇವರು ದ.ಕ.ಜಿ.ಪ ಹಿ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಇದರ ಹಿರಿಯ ವಿದ್ಯಾರ್ಥಿನಿಯಾಗಿದ್ದು ದಿ.ಕಮಲ ಗೌಡ ತೋಟದಡ್ಕ ಹಾಗೂ ಸುಗುಣೇಂದ್ರ ಗಾಳಿಬೀಡುರವರ ಪುತ್ರಿಯಾಗಿದ್ದು ಮಡಿಕೇರಿ ಗಾಳಿಬೀಡು ನಿವಾಸಿಯಾಗಿರುತ್ತಾರೆ

LEAVE A REPLY

Please enter your comment!
Please enter your name here