ನೇರೋಳ್ತಡ್ಕ – ಪುಣ್ಚಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

0

ಅಧ್ಯಕ್ಷ: ಸೂರಪ್ಪ ಗೌಡ, ಉಪಾಧ್ಯಕ್ಷ- ವಸಂತ ಗೌಡ

ಪುತ್ತೂರು : ನೆರೋಳ್ತಡ್ಕ – ಪುಣ್ಚಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆದು ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಸೂರಪ್ಪ ಗೌಡ ಬದಿಯಡ್ಕ , ಉಪಾಧ್ಯಕ್ಷರಾಗಿ ವಸಂತ ಗೌಡ ಬೆದ್ರಾಂಪಾಡಿ, ನಿರ್ದೇಶಕರುಗಳಾಗಿ ಶಿವಪ್ರಸಾದ್ ರೈ ಸಾರಕರೆ, ರೇಖಾ ಕುಮಾರಮಂಗಲ, ಸರಸ್ವತಿ ನೆರೋಳ್ತಡ್ಕ, ರಜನಿ ತೋಟತಡ್ಕ, ಭಾರತಿ ಸೂಡಿಮುಳ್ಳು , ಲೋಕೇಶ್ ಕನ್ಯಾಮಂಗಳ, ಪ್ರವೀಣ್ ಶೆಟ್ಟಿ ನೂಜಾಜೆ, ತಾರಾನಾಥ್ ಬೆದ್ರಂಪಾಡಿ,ನಾಗೇಶ್ ಗೌಡ ಬದಿಯಡ್ಕ ಹಾಗೂ ಕರುಣಾಕರ ಸಾರಕರೆ ಆಯ್ಕೆಯಾಗಿದ್ದಾರೆ ಕಾರ್ಯದರ್ಶಿಯಾಗಿ ಪ್ರಿಯ ನೆರೋಳ್ತಡ್ಕ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here