ನೈಯ್ಯಲ್ಗ ಡಾ! ಹರ್ಷಿತಾ ರವರಿಗೆ ಹೋಮಿಯೋಪತಿ ಸ್ನಾತಕೋತ್ತರದಲ್ಲಿ 5 ನೇ ರ‍್ಯಾಂಕ್

0

ಆಲಂಕಾರು: ಆಲಂಕಾರು ಗ್ರಾಮದ ನೈಯ್ಯಲ್ಗದ ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಮತ್ತು ವಿಶಾಲಕ್ಷ್ಮೀ ಮುತ್ತಪ್ಪ ಪೂಜಾರಿ ದಂಪತಿಗಳ ಮಗಳಾದ ಡಾ! ಹರ್ಷಿತಾ ನೈಯ್ಯಲ್ಗ ರವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ ಹೋಮಿಯೋಪತಿ ಸ್ನಾತಕೋತ್ತರ ಫಲಿತಾಂಶದಲ್ಲಿ 5 ನೇ ರ‍್ಯಾಂಕ್ ಪಡೆದಿರುತ್ತಾರೆ.ಪ್ರಸ್ತುತ ಡಾ! ಹರ್ಷಿತಾ ನೈಯ್ಯಲ್ಗ ರವರು ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜ್ ನಲ್ಲಿ ಅಸಿಸ್ಟೆಂಟ್ ಪ್ರೋಪೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here