ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ ಶೇ.100% ಫಲಿತಾಂಶ

0

ಆತೂರು: ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ 11 ವಿಶಿಷ್ಟ ಶ್ರೇಣಿ , 12-ಪ್ರಥಮ ಶ್ರೇಣಿ ,2 -ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ.100% ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

2025 -26ನೇ ಸಾಲಿನ ಎಸ್ ಎಸ್ಎಲ್ ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಯಿಂದ, 25 ವಿದ್ಯಾರ್ಥಿನಿಯರು ಹಾಜರಾಗಿದ್ದು, ಈ ಪೈಕಿ ಅಸಿಯ ರಿಫಾ 588 ( 94.08 %),
ಅಲಿಯಾ ಹುದಾ-588 (94.08%), ಆಯನಾ ಆಯಿಶಾ ಆಲಿ– 583 (93.28%), ಶದಾ ರಹ್ ಫಾ- 578 (92.48%),ಆಯಿಶಾ – 576 (92.16%), ಆಯಿಶಾ ಫರ್ಹಾ – 566 (90.56%), ಶಿಫಾನ – 559 ( 89.44%), ಫಾತಿಮಾ ರಿಝಾ – 557 ( 89.12%), ಎ ಅರ್ ರಿದಾ ಆಯಿಶಾ – 554 ( 88.64%), ಎ ಐಶ ಬಾನು -553 (88.48%),
ಆಯಿಶಾ ಇಫ್ರತ್- 548 (87.68%) ಇವರು ಉನ್ನತ ಶ್ರೇಣಿಯಲ್ಲಿ, 12 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 2- ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ
ಶೇ.100 ಫಲಿತಾಂಶ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here