ಸಂದೇಶ್ ಅಂಗಿಂತ್ತಾಯರ ಬ್ರಹ್ಮೋಪದೇಶ

0


ಪುತ್ತೂರು: ಮೊಟ್ಟೆತ್ತಡ್ಕ ಅಂಗಿಂಜ ರತ್ನಶ್ರೀ ನಿಲಯದ ಸೀತಾಮಣಿ ಮತ್ತು ಉದಯಕುಮಾರ ದಂಪತಿಯ ಪುತ್ರ ಸಂದೇಶ್ ಅಂಗಿಂತ್ತಾಯರ ಬ್ರಹ್ಮೋಪದೇಶ ಕಾರ್ಯಕ್ರಮ ಗೋಪಾಲಕೃಷ್ಣ ಮಂಟಪದಲ್ಲಿ ಏ.29ರಂದು ನಡೆಯಿತು.

ಕಾರ್ಯಕ್ರಮಕ್ಕೆ ಹಲವಾರು ಅತಿಥಿ ಗಣ್ಯರು ಆಗಮಿಸಿ ವಟುವಿಗೆ ಆಶೀರ್ವದಿಸಿದರು. ಉದಯಕುಮಾರ ಅವರು ವೃತ್ತಿಯಲ್ಲಿ ಮದುವೆ ಹಾಗೂ ಇನ್ನಿತರ ಎಲ್ಲಾ ಸಮಾರಂಭಗಳಿಗೆ `ರತ್ನಶ್ರೀ’ ಎಂಬ ಹೆಸರಿನಲ್ಲಿ ಕ್ಯಾಟರಿಂಗ್‌ ಸರ್ವಿಸ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here