ಮೇ.3: ಶ್ರೀಮತಿ ಆಶಾ ಮತ್ತು ಶ್ರೀ ರವಿಚಂದ್ರ ಆಚಾರ್ಯರವರ ಪುತ್ರ ಚಿ|ಆಶ್ರಯರವರ ಬ್ರಹ್ಮೋಪದೇಶ

0

ಪುತ್ತೂರು:ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಗಳು ಪಡುಕುತ್ಯಾರು, ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಅರೆಮಾದನಹಳ್ಳಿ ಇವರ ಶುಭಾಶೀರ್ವಾದಗಳೊಂದಿಗೆ ಆರ್ಯಾಪು ಕಂಬಳತ್ತಡ್ಡ ಸುಬ್ರಾಯ ಆಚಾರ್ಯರವರ ಮೊಮ್ಮಗ, ಶ್ರೀಮತಿ ಆಶಾ ಮತ್ತು ಶ್ರೀ ರವಿಚಂದ್ರ ಆಚಾರ್ಯರವರ ಪ್ರಥಮ ಪುತ್ರ, ಅಕ್ಷಯ್ ಹಾಗೂ ಆದಿತ್ಯರವರ ಸಹೋದರ ಚಿ|ಆಶ್ರಯರವರ ಗಾಯತ್ರಿ ಬ್ರಹ್ಮಪದೇಶ ಕಾರ್ಯಕ್ರಮ ಮೇ.3 ರಂದು ಸಂಪ್ಯದ ಆಶ್ರಯ ಮನೆಯಲ್ಲಿ ಜರಗಲಿದೆ.

ಈ ಉಪನಯನ ಕಾರ್ಯಕ್ರಮಕ್ಕೆ ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಗಾಯತ್ರಿ ಬ್ರಹ್ಮೋಪದೇಶ ಪಡೆಯಲಿರುವ ಚಿ|ಆಶ್ರಯರವರ ಅಜ್ಜ ಸುಬ್ರಾಯ ಆಚಾರ್ಯ, ತಂದೆ-ತಾಯಿ ಶ್ರೀಮತಿ ಆಶಾ ಮತ್ತು ರವಿಚಂದ್ರ ಆಚಾರ್ಯ ಆರ್ಯಾಪು, ಕಂಬಳತ್ತಡ್ಡ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here