ಶುಭವಿವಾಹ-ಧನುಷ್ ಕೆ- ಧನ್ಯಶ್ರೀ

0

ರಾಮಕುಂಜ ಗ್ರಾಮದ ಕೆದಂಬಾಡಿ‌ ಶ್ರೀಮತಿ ಪುಷ್ಪಾವತಿ ಮತ್ತು ದಿ.ಜನಾರ್ಧನಾ ಗೌಡ ರ ಪುತ್ರಿ ಧನ್ಯಶ್ರೀ ಹಳೆನೇರೆಂಕಿ ಗ್ರಾಮದ ಮರಂಕಾಡಿ ದಿ.ಕುಸುಮ ಮತ್ತು ಶೇಖರ ಗೌಡ ಪುತ್ರ ಧನುಷ್ ಕೆ ಯವರ ಶುಭವಿವಾಹ ಮೇ.6ರಂದು ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ‌ ನಡೆದು‌ ಮೇ.7ರಂದು ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.

LEAVE A REPLY

Please enter your comment!
Please enter your name here