ವೆಂಕಪ್ಪ ಬಂಗೇರ ಕುಡಮರ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಡಮರ ನಿವಾಸಿ ವೆಂಕಪ್ಪ ಬಂಗೇರ (72 ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.5ರಂದು ನಿಧನರಾದರು. ಮೃತರು ಪತ್ನಿ ಪುಷ್ಪಾವತಿ ಹಾಗೂ ಸಹೋದರರು, ಸಹೋದರಿಯನ್ನು ಹಾಗೇ ಅಪಾರ ಬಂಧು ಬಳಗ, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here