ಶುಭ ವಿವಾಹ- ಹರ್ಷಿತ್ ಕುಮಾರ್ ಕೂರೇಲು- ಸ್ವಾತಿ

0

ಪರ್ಪುಂಜ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಆರ್ಯಾಪು ಗ್ರಾಮದ ಕೂರೇಲು ಕೆ.ಸಂಜೀವ ಪೂಜಾರಿ ಮತ್ತು ಸರಸ್ವತಿಯವರ ಪುತ್ರ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು ಮತ್ತು ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಕೂರ್ಯಾಳ ರಮೇಶ್ ಪೂಜಾರಿಯವರ ಪುತ್ರಿ ಸ್ವಾತಿರವರ ವಿವಾಹವು ಮೇ.8ರಂದು ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂನಲ್ಲಿ ಜರಗಿತು. ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ವಿವಿಧ ಗಣ್ಯರು ಸೇರಿದಂತೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ವಧು ವರರಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here