






ಪುತ್ತೂರು: ಸವಣೂರು ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೈ ಇದರ ಶಾಲಾ ಮಂತ್ರಿ ಮಂಡಲ ರಚನೆಯು ಚುನಾವಣೆ ಮೂಲಕ ನಡೆಯಿತು.


ಮುಖ್ಯಮಂತ್ರಿಯಾಗಿ ಝಈಮ್ ಅಹ್ಮದ್ ಉಪಮುಖ್ಯಮಂತ್ರಿಯಾಗಿ ಸಹಲ್ ಪಿ ಆಯ್ಕೆಯಾದರು.ನಯನ ಶಿಕ್ಷಣ ಮಂತ್ರಿ ಆಯಿಷತ್ ಆಯಿಝ ಹಣಕಾಸು ಮಂತ್ರಿ ಪೂರ್ವಿಕ ಕೆ ಆರೋಗ್ಯಮಂತ್ರಿ ಫಾತಿಮತ್ ಆಫೀಫಾ ಕ್ರೀಡಾಮಂತ್ರಿ ಶಾನ್ವಿತ್ ಕೆ ನೀರಾವರಿಮಂತ್ರಿ ಅಹ್ಮದ್ ಹಾಶಿರ್ ವಾರ್ತಾಮಂತ್ರಿ ಆಯಿಷತ್ ಮೈಶಾ ಸ್ವಚ್ಛತಾಮಂತ್ರಿ ಫಾತಿಮಾ ಸಮ್ನಾ ಗ್ರಂಥಾಲಯಮಂತ್ರಿ ಮೊಹಮ್ಮದ್ ನೌಸಾದ್ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದರು.ಶಾಲಾ ಮುಖ್ಯ ಗುರು ಯಶೋದಾ ಎ ಪ್ರಮಾಣ ವಚನ ಬೋಧಿಸಿದರು.ಸಹಶಿಕ್ಷಕಿ ಶರ್ಮಿಳಾ ಚುನಾವಣೆ ಪ್ರಕ್ರಿಯೆ ನಡೆಸಿದರು.













