ಪೆರಿಯಡ್ಕ ಸರ್ವೋದಯ ಪ್ರೌಢಶಾಲೆ ಎಸ್‌ಡಿಎಂಸಿ ರಚನೆ

0

ಅಧ್ಯಕ್ಷೆ: ಮಮತಾ ಆಲಾಜೆ, ಉಪಾಧ್ಯಕ್ಷ: ಬಾಬು ಅಗರಿ

ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ನಡೆಸಲ್ಪಡುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ 2026-27ನೇ ಶೈಕ್ಷಣಿಕ ಸಾಲಿನ ಶಾಲಾಅಭಿವೃದ್ಧಿ ಸಮಿತಿಯು ರಚನೆಗೊಂಡಿತು.


ನೂತನ ಅಧ್ಯಕ್ಷೆಯಾಗಿ ಮಮತಾ ಆಲಾಜೆ, ಉಪಾಧ್ಯಕ್ಷರಾಗಿ ಬಾಬು ಅಗರಿ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಸಲಹೆಗಾರರಾಗಿ ರಾಮಚಂದ್ರ ಗೌಡ ನೆಡ್ಚಿಲ್, ಶೀನಪ್ಪ ಗೌಡ ಕಾರ್ನೋಜಿ, ನೋಣಯ್ಯ ಗೌಡ ಆಲಂಕಾರು, ಶೇಷಪ್ಪ ಗೌಡ ಬೊಳ್ಳಾವು, ಸದಸ್ಯರಾಗಿ ಮೇದಪ್ಪ ಪಾಲೆತ್ತಡಿ, ರುಕ್ಮಯ್ಯ ಗೌಡ ಓಮಂದೂರು, ಇಸುಬು ಪೆರಿಯಡ್ಕ, ಯಶೋಧರ ಬೈರುಮಾರು, ಹೊನ್ನಪ್ಪ ಗೌಡ ಕಿಂಡೋವು, ಹಮೀದ್ ಗಂಡಿಬಾಗಿಲು, ಕೆ.ಜಾಬೀರ್ ಕೊಪ್ಪಳ, ಸೇಸಪ್ಪ ವಿ.ಅಯೋಧ್ಯನಗರ, ಗೀತಾ ಕಂಪ, ಯಶೋಧ ಕಣಿಯ, ಗೀತಾ ಆರ್ತಿಲ, ನಜೀಮನ್ನಿಸಾ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here