






ಪುತ್ತೂರು: ಭಾರೀ ಗಾಳಿ ಮತ್ತು ಮಳೆಗೆ ಮರವೊಂದು ಬಿದ್ದು ಹಾನಿಯಾದ ಘಟನೆ ಪುತ್ತೂರು ತಾಲೂಕಿನ ಏಳ್ಮುಡಿಯಲ್ಲಿ ನಡೆದಿದೆ.



ಮಳೆ-ಗಾಳಿಯಿಂದಾಗಿ ಈ ಭಾಗದಲ್ಲಿ ಮರಗಳು ಉರುಳುವ ಘಟನೆಗಳು ಆಗಾಗ್ಗೆ ನಡೆಯುತ್ತಿರುವುದರಿಂದ ಸಂಬಂಧಪಟ್ಟ ಇಲಾಖೆಯವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.














