ಜೆ.ಕೆ ಟೂರ್ -ಟ್ರಾವೆಲ್ಸ್ ವತಿಯಿಂದ ಜು.30 ರಂದು ಮಂತ್ರಾಲಯ ಪ್ರವಾಸ

0

ಪುತ್ತೂರು: ರೈಲ್ವೆ ನಿಲ್ದಾಣದ ಎದುರಿನ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಕೆ ಟೂರ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ವತಿಯಿಂದ ಜು.30 ರಂದು ಎರಡೂವರೆ ದಿನಗಳ ಶೃಂಗೇರಿ-ಮಂತ್ರಾಲಯ ಪ್ರವಾಸ ಏರ್ಪಡಿಸಲಾಗಿದೆ.


ಪ್ರವಾಸದಲ್ಲಿ ಶೃಂಗೇರಿ ದೇವಸ್ಥಾನ, ಶಂಕರಾಚಾರ್ಯರ ಪ್ರತಿಮೆ ದರ್ಶನ, ಅಂಜನಾದ್ರಿ ಬೆಟ್ಟ, ಹಂಪಿ, ಪಂಚಮುಖಿ ಆಂಜನೇಯ, ಮಂತ್ರಾಲಯ ಮೊದಲಾದ ಪುಣ್ಯಕ್ಷೇತ್ರಗಳ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.


ಅಲ್ಲದೇ ಪ್ರತಿದಿನ ತಿರುಪತಿ ಪ್ಯಾಕೇಜ್ ಟೂರ್ ಹಾಗೂ ಪ್ರತಿ ತಿಂಗಳು ಶೃಂಗೇರಿ-ಮಂತ್ರಾಲಯ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗುತ್ತಿದ್ದು , ಹೆಚ್ಚಿನ ಮಾಹಿತಿಗಾಗಿ 99452 77507, 91085 50105 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here