






ಪುತ್ತೂರು: ಟೈಕೂನ್ ಟೀಮ್ ಪುತ್ತೂರು ವತಿಯಿಂದ ಎಂಪಿರಿಯ ಲೀಡರ್ಸ್ ಮೀಟ್ ತೆಂಕಿಲದ ಡಿಬಿಸಿ ಮಿನಿ ಹಾಲ್ನಲ್ಲಿ ನಡೆಯಿತು.


ಮುಖ್ಯ ಅತಿಥಿ ಗೋವರ್ಧನ ಗಿರಿ ಕೋ-ಆಪರೇಟಿವ್ ಸೊಸೈಟಿ ಹಾಗೂ ಶಂಖನಾದ ಕ್ಯಾಪಿಟಲ್ನ ನಿರ್ದೇಶಕ ಯೋಗೇಶ್ ಕೆ.ಆರ್. ಪೇಟೆ ಅವರು ತಮ್ಮ ಅನುಭವ, ದೂರದೃಷ್ಟಿ ಹಾಗೂ ಪ್ರೇರಣಾದಾಯಕ ಮಾತುಗಳ ಮೂಲಕ ಲೀಡರ್ಸ್ಗಳಿಗೆ ಮಾರ್ಗದರ್ಶನ ನೀಡಿದರು. ಮುಂದಿನ ತಿಂಗಳು ನಡೆಯಲಿರುವ ಎಂಪಿರಿಯ ಗ್ರ್ಯಾಂಡ್ ಕಾರ್ಯಕ್ರಮದ ಕುರಿತು ನಡೆದ ಚರ್ಚೆ ನಡೆಯಿತು.ಕಾರ್ಯಕ್ರಮವನ್ನು ಅಶ್ರಫ್ ಸಿ.ಎಚ್. ಪುತ್ತೂರು ನಿರೂಪಿಸಿದರು. ಮೂಸ ಕುಂಜಿ ಕೀಳಾಂಪಡಿ ಸಹಕರಿಸಿದರು.













