







ಕೋಡಿoಬಾಡಿ: ಇಲ್ಲಿನ ಪರಬಪಾಲ್ ನಿವಾಸಿ ನಿವೃತ್ತ ಸರಕಾರಿ ನೌಕರ ವೀರಪ್ಪ ನಾಯ್ಕ ( 65 ) ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದರು.


ಮಂಗಳೂರು KPT ಯಲ್ಲಿ ಉದ್ಯೋಗಿಯಾಗಿದ್ದ ಇವರು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿ, ಕೃಷಿಕರಾಗಿ ದುಡಿಯುತ್ತಿದ್ದರು.ಮೃತರು ಪತ್ನಿ ಸುನೀತ , ಪುತ್ರ ಜಯಪ್ರಕಾಶ್ ಹಾಗೂ ಇಬ್ಬರು ಪುತ್ರಿಯರಾದ ಶ್ವೇತಾ ಹಾಗೂ ಅಶ್ವಿನಿಯವರನ್ನು ಅಗಲಿದ್ದಾರೆ.













