ಪುತ್ತೂರು: ಒಳಮೊಗ್ರು ಗ್ರಾಮ ಕೇರಿ ಕಾಪಿಕಾಡ್ ಮೂಡಪ್ಪಾಡಿಗುತ್ತು ನಿವಾಸಿ ಪದ್ಮಾವತಿ ರೈ(80 ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.20ರಂದು ನಿಧನರಾದರು. ಮೃತರು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.