ಎಡೆಬಿಡದೆ ಸುರಿದ ಮಳೆ : ಗುಂಡ್ಯ ಹೊಳೆಯಲ್ಲಿ ಪ್ರವಾಹ-ಕೃಷಿ ಭೂಮಿ ಜಲಾವೃತ

0

ನೆಲ್ಯಾಡಿ: ಕಳೆದ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ನೀರು ನುಗ್ಗಿ ಇಚ್ಲಂಪಾಡಿಯಲ್ಲಿ ಕೃಷಿಭೂಮಿಗಳು ಜಲಾವೃತಗೊಂಡಿವೆ.


ನಿರಂತರ ಮಳೆಯಿಂದಾಗಿ ಗುಂಡ್ಯ ಹೊಳೆ ಉಕ್ಕಿ ಹರಿಯುತ್ತಿದ್ದು ಇಚ್ಲಂಪಾಡಿಯಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಇಚ್ಲಂಪಾಡಿ, ಕುರಿಯಾಳ ಕೊಪ್ಪದಲ್ಲಿ ಗುಂಡ್ಯ ಹೊಳೆ ನೀರು ನುಗ್ಗಿದ ಪರಿಣಾಮ ಕೃಷಿ ತೋಟ ಜಲಾವೃತಗೊಂಡಿದೆ. ಇಚ್ಲಂಪಾಡಿಯಿಂದ ಕಲ್ಲುಗುಡ್ಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here