ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ಮಹಾಸಭೆ- ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್ ಬೆಂಗಳೂರು ಇದರ ಅಧ್ಯಕ್ಷ ಜ್ಯೋತಿ ಅನಂತ ಸುಬ್ಬರಾವ್ ಅವರ ಅಧ್ಯಕ್ಷತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ಮಹಾಸಭೆಯು ಆ.31ರಂದು ನಡೆಯಿತು. ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಪದಾಧಿಕಾರಿಗಳು:
ಗೌರವ ಅಧ್ಯಕ್ಷರಾಗಿ ನಿವೃತ್ತ ವಿಭಾಗೀಯ ಕಾರ್ಯಾಧ್ಯಕ್ಷ ಪಿ.ಲೋಕೇಶ್ವರ, ಅಧ್ಯಕ್ಷರಾಗಿ ನಿವೃತ್ತ ಸಂಚಾರ ನಿಯಂತ್ರಕರು ಮತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪುತ್ತೂರು ವಿಭಾಗದ ಕೋಚಣ್ಣ ಪೂಜಾರಿ ಎಂಡೆಸಾಗು, ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ಘಟಕ ಚಾಲಕ ಕೇಶವ ಕಾಣಿಯೂರು, ಖಜಾಂಜಿಯಾಗಿ ಪುತ್ತೂರು ಘಟಕದ ಚಾಲಕ ಅಬ್ದುಲ್ ಅಝಿಝ್, ಉಪಾಧ್ಯಕ್ಷರಾಗಿ ನಿವೃತ್ತ ಸಂಚಾರ ನಿಯಂತ್ರಕರು/ಬಸ್ ನಿಲ್ದಾಣ ಮೇಲ್ವಿಚಾರಕರು ಪುತ್ತೂರು ಘಟಕದ ಅಬ್ಬಾಸ್ ಕೊಂತುರು, ಬಿಸಿರೋಡ್ ಘಟಕದ ಚಾಲಕ ಬೋಧಕ ಯತೀಶ್ ಪೂಜಾರಿ,ನಿಕಟಪೂರ್ವ ಅಧ್ಯಕ್ಷರು ಮತ್ತು ಕುಶಲಕರ್ಮಿ, ಧರ್ಮಸ್ಥಳ ಘಟಕದ ಹೇಮ ಪಿಂಟೋ,ಜಂಟಿ ಕಾರ್ಯದರ್ಶಿಗಳಾಗಿ ಮಡಿಕೇರಿ ಚಾ/ನಿ ಜಿ.ವಿ. ಕಿರಣ, ಪುತ್ತೂರು ಘಟಕದ ಚಾಲಕ ಪ್ರಶಾಂತ್, ರಾಜೇಶ್ ಆಯ್ಕೆಯಾದರು.

ಪುತ್ತೂರು ಘಟಕ
ಅಧ್ಯಕ್ಷರಾಗಿ ಮಾದವ ಶೆಣೈ,ಉಪಾದ್ಯಕ್ಷರಾಗಿ ನಿರ್ವಾಹಕ ವಿಶ್ವನಾಥ, ಕಾರ್ಯದರ್ಶಿಯಾಗಿ ಚಾಲಕ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಚಾಲಕ ಅಬ್ದುಲ್ ಅಝಿಝ್,
ಕೋಶಾಧಿಕಾರಿಯಾಗಿ ನಿರ್ವಾಹಕ ನಾಗೇಶ ಆಯ್ಕೆಯಾದರು. ಸದಸ್ಯರಾಗಿ ಸೀಜು ತಾಂತ್ರಿಕ ಸಿಬ್ಬಂದಿ,ನಾಗೇಶ ಚಾ/ನಿ,ಚಾಲಕ ಮಾದವ ಮೂಲ್ಯ,ಉದಯ ಚಾ/ನಿ,ಮಲ್ಲಿಕಾರ್ಜುನ ಚಾ/ನಿ,ಕುಮೇಶ್ ತಾಂತ್ರಿಕ ಸಿಬ್ಬಂದಿ,ಸುರೇಶ್ ತಾಂತ್ರಿಕ ಸಿಬ್ಬಂದಿ, ಸತೀಶ ಚಾ/ನಿ, ಈರಪ್ಪ ಹಂಪನ್ನ ನೆವರ್ ಚಾ / ನಿ ಆಯ್ಕೆಯಾದರು.

ಬಿಸಿರೋಡ್ ಘಟಕ
ಗೌರವ ಅಧ್ಯಕ್ಷರಾಗಿ ನಿವೃತ್ತ ಕುಶಲಕರ್ಮಿ ಸಂತೋಷ್, ಅಧ್ಯಕ್ಷರಾಗಿ ಚಾಲಕ ಬೋಧಕ ಯತೀಶ್ ಪೂಜಾರಿ ,ಪ್ರಧಾನ ಕಾರ್ಯದರ್ಶಿಯಾಗಿ ಚಾ/ನಿ. ಕಿರಣ್, ಉಪಾಧ್ಯಕ್ಷರಾಗಿ ಚಾ/ನಿ. ದಾಮೋದರ್ ಗಾಣಿಗ , ಚಾಲಕ ಭಾಸ್ಕರ್ ತುಂಬೆ ,ಸಂಘಟನಾ ಕಾರ್ಯದರ್ಶಿಯಾಗಿ ಕುಶಲಕರ್ಮಿ ಹಸನ್ ಸಾಬ್, ಜತೆ ಕಾರ್ಯದರ್ಶಿಯಾಗಿ, ಚಾ/ನಿ ಪ್ರಶಾಂತ್, ಅಶೋಕ ,ಖಜಾಂಜಿಯಾಗಿ ಚಾ/ನಿ ರಾಜ್ ಶೇಖರ್, ಗೌರವ ಸಲಹೆಗಾರರಾಗಿ ಚಾಲಕ ನಾರಾಯಣ ನಾಯ್ಕ್ ಹಾಗೂ ಸದಸ್ಯರಾಗಿ ನಿರ್ವಾಹಕ ಅಪ್ಪಣ್ಣ ಹೂಗರ್, ನಿರ್ವಾಹಕ ರವಿಕುಮಾರ್, ಕುಶಲಕರ್ಮಿ ವಿನಯ ಕುಮಾರ್ , ಸ.ಕುಶಲಕರ್ಮಿ ರಮೇಶ ನಾಯ್ಕೋಡಿ ,ಕುಶಲಕರ್ಮಿ ಜಯಂತ್ ಮೂಲ್ಯ ,ಚಾ / ನಿ ಮೋಹನ್ ಕುಮಾರ್ ಆಯ್ಕೆಯಾದರು.

ಸುಳ್ಯ ಘಟಕದ ಸಮಿತಿ
ಗೌರವಧ್ಯಕ್ಷರಾಗಿ ನಿವೃತ್ತ ಚಾಲಕ ಪೈಚರ್ ಕುಶಾಲಪ್ಪ ಗೌಡ, ಅಧ್ಯಕ್ಷರಾಗಿ ಸಹಾಯಕ ಲೆಕ್ಕಿಗ ಮ್ಯಾಕ್ಸ್ ಬ್ರೋನಿ,ಉಪಾಧ್ಯಕ್ಷರಾಗಿ ಚಾಲಕ /ನಿರ್ವಾಹಕನಿತ್ಯಪ್ರಸಾದ್,ಕಾರ್ಯದರ್ಶಿಯಾಗಿ ಚಾಲಕ ಲೋಕೇಶ್,ಕೋಶಧಿಕಾರಿಯಾಗಿ ಚಾಲಕ/ನಿರ್ವಾಹಕ ಸತೀಶ್ ಅಡ್ಕರ್,ಜತೆ ಕಾರ್ಯದರ್ಶಿಯಾಗಿ ಚಾಲಕ ಕುಶಾಲಪ್ಪ ಗೌಡ, ಸದಸ್ಯರಾಗಿ ಕುಮಾರ್,ಕುಶಲಕರ್ಮಿ ವಾಸಪ್ಪ ಕೆ ,ಸಹಾಯಕ ಕುಶಲಕರ್ಮಿ ಕಿಶೋರ್,ರಿಯ ಸಹಾಯಕ ಅಬುಸಾಲಿ, ಚಾಲಕ ಅನಿರುದ್ಧ, ಚಾಲಕ/ನಿರ್ವಾಹಕ ರಾಜಶೇಖರ್ ಆಯ್ಕೆಯಾದರು.

ಧರ್ಮಸ್ಥಳ ಘಟಕ ಸಮಿತಿ
ಗೌರವ ಅಧ್ಯಕ್ಷರಾಗಿ ನಿವೃತ್ತ ಕುಶಲಕರ್ಮಿ ಧರ್ಮಸ್ಥಳ ಘಟಕದ ಹಮೀದ್,ಅಧ್ಯಕ್ಷರುರಾಗಿ ಚಾಲಕ/ನಿರ್ವಾಹಕರು ಧರ್ಮಸ್ಥಳ ಘಟಕ ಹರೀಶ್ ಕುಮಾರ್ ಕೆ.ಆರ್.,ಉಪಾಧ್ಯಕ್ಷರಾಗಿ ಕುಶಲಕರ್ಮಿ ಧರ್ಮಸ್ಥಳ ಘಟಕ ಸತ್ಯನಾರಾಯಣ,ಪ್ರಧಾನ ಕಾರ್ಯದರ್ಶಿಯಾಗಿ ಚಾಲಕರು ಧರ್ಮಸ್ಥಳ ಘಟಕ ಗಂಗಾಧರ ಯನ್,ಜಂಟಿ ಕಾರ್ಯದರ್ಶಿಯಾಗಿ ಚಾ/ನಿ .ಧರ್ಮಸ್ಥಳ ಘಟಕದ ಪುರುಷೋತ್ತಮ, ಖಜಾಂಜಿಯಾಗಿ ಕಿರಿಯ ಸಹಾಯಕರು ಧರ್ಮಸ್ಥಳ ಘಟಕ ಗಣೇಶ್, ಗೌರವ ಸಲಹೆಗಾರಾಗಿ ಹೇಮ ಪಿಂಟೋ, ರೋಷನ್, ಪ್ರದೀಪ, ಸದಸ್ಯರಾಗಿ ಜನಾರ್ದನ (ಚಾ/ನಿ), ಸತೀಶ್ ಪ್ರಭು( ಚಾಲಕರು), ಶ್ರೀನಿವಾಸ್ ಗೌಡ (ಚಾನಿ), ಜಯಪ್ರಕಾಶ್ (ಚಾಲಕ), ಶಶಿಕುಮಾರ್ ಬಿ.ಸಿ. ಚಾ/ನಿ), ಹರೀಶ್ ಪಿ ಚಾ/ನಿ., ದಿನಕರ, ಚೆನ್ನಯ, ಸಂತೋಷ್ ಪತ್ತಾರ್, ಕೃಷ್ಣಪ್ಪ, ಚಿತ್ರೇಶ್ ಆಯ್ಕೆಯಾದರು.

ಮಡಿಕೇರಿ ಘಟಕ ಸಮಿತಿ
ಗೌರವ ಅಧ್ಯಕ್ಷರಾಗಿ ಹಿರಿಯ ಕುಶಲಕರ್ಮಿ ಥರ್ಮರ್, ಅಧ್ಯಕ್ಷರಾಗಿ ಕಾಮ್ರೇಡ್ ದಿನೇಶ್ ಬಾಬು, ಉಪಾಧ್ಯಕ್ಷರಾಗಿ ಕಾಮ್ರೇಡ್ GV ಕಿರಣ್, ಕಾಮ್ರೇಡ್ ಮಲ್ಲಿಕಾರ್ಜುನ ಗಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಕಾಮ್ರೇಡ್ ಪ್ರವೀಣ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಕಾಮ್ರೇಡ್ ರೇಖಾ, ಕೋಶಾಧಿಕಾರಿಯಾಗಿ ಕಾಮ್ರೆಡ್ ಮಹಾದೇವಸ್ವಾಮಿ,ಸದಸ್ಯರಾಗಿ ಹಿರಿಯ ಚಾಲಕ ಅಜೀಜ್ ,ಹಿರಿಯ ಚಾಲಕ ಲಿಂಗರಾಜ್ ,ನಿರ್ವಾಹಕ ಜಗದೀಶ್, D/C ಅಶೋಕ್ ಕುಮಾರ್ , D/C ಅಂಜು, ಕುಶಲಕರ್ಮಿ ಧರ್ರ್ಮರ್, ಕಿರಿಯ ಸಹಾಯಕ ಪೃಥ್ವಿ ,ಕಿರಿಯ ಸಹಾಯಕ ಸಮೀರಾ, ಚಾಲಕ ಬಾಲನ್ ,ಕುಶಲಕರ್ಮಿ ದಿನೇಶ್ ಹೆಚ್ ವಿ , ಸಹಾಯಕರ ಕುಶಲಕರ್ಣಿ, ಚಾಲಕ ಭೀಮಣ್ಣ ಕೋಳಿ ಮಂಜುನಾಥ್ ಗೌಡ ಆಯ್ಕೆಯಾದರು.

ಸಭೆಯಲ್ಲಿ ಕೆ.ಯಸ್.ಆರ್. ಟಿ.ಸಿ.ಸ್ಟಾಫ್ & ವರ್ಕರ್ಸ್ ಫೆಡರೇಷನ್ ಬೆಂಗಳೂರಿನ ಕಾರ್ಯಧ್ಯಕ್ಷ ಜಿ.ಟಿ ರಂಗೇಗೌಡ,ಸ್ಟಾಫ್ & ವರ್ಕರ್ಸ್ ಫೆಡರೇಷನ್ ನ ಕೋಶಾಧಿಕಾರಿ(ಖಜಾಂಜಿ)ಚಂದ್ರೇಗೌಡ,ನಿಕಟಪೂರ್ವ ಅಧ್ಯಕ್ಷರಾದ ಹೇಮ ಪಿಂಟೋ,ಕುಶಲಕರ್ಮಿ ಧರ್ಮಸ್ಥಳ ಘಟಕ ಪುತ್ತೂರು ವಿಭಾಗದ ಉಪಾಧ್ಯಕ್ಷರುಗಳಾದ ಯತೀಶ್ ಪೂಜಾರಿ, ಜಂಟಿ ಕಾರ್ಯದರ್ಶಿಗಳಾದ ಮಡಿಕೇರಿ ಚಾ/ನಿ ಜಿ.ವಿ.ಕಿರಣ, ಪುತ್ತೂರು ಘಟಕದ ಚಾಲಕ ಪ್ರಶಾಂತ್ ,ನಿರ್ವಾಹಕಿ ಧರ್ಮಸ್ಥಳ ಘಟಕದ ರಾಜೇಶ್ವರಿ, ಸಂಘಟನಾ ಕಾರ್ಯದರ್ಶಿ ಚಾಲಕರು ಧರ್ಮಸ್ಥಳ ಘಟಕದ ಶತೀಶ್ ಹಾಗೂ ಸಂಘಟನೆಯ ಸಕ್ರಿಯ ಕಾರ್ಯಕರ್ತರು,ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here