ಬನ್ನೂರು : ಭಾರಿ ಮಳೆಗೆ ತಡೆಗೋಡೆ ಕುಸಿದು ಮನೆಗೆ ಹಾನಿ August 7, 2026 0 FacebookTwitterWhatsApp ಪುತ್ತೂರು : ಭಾರಿ ಮಳೆಗೆ ಬನ್ನೂರು ಲತೀಫ್ ಎಂಬವರ ಮನೆಯ ಬಳಿ ತಡೆಗೋಡೆ ಕುಸಿದು ಮನೆಗೆ ಹಾನಿಯಾದ ಘಟನೆ ಆ.7 ರಂದು ನಡೆದಿದೆ. ತಡೆಗೋಡೆ ಕುಸಿದ ಪರಿಣಾಮ ಲತೀಫ್ ಮತ್ತು ಪಕ್ಕದ ಇಕ್ಬಾಲ್ ಎಂಬವರ ಮನೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.