ಬನ್ನೂರು : ಭಾರಿ ಮಳೆಗೆ ತಡೆಗೋಡೆ ಕುಸಿದು ಮನೆಗೆ ಹಾನಿ

0

ಪುತ್ತೂರು : ಭಾರಿ ಮಳೆಗೆ ಬನ್ನೂರು ಲತೀಫ್ ಎಂಬವರ ಮನೆಯ ಬಳಿ ತಡೆಗೋಡೆ ಕುಸಿದು ಮನೆಗೆ ಹಾನಿಯಾದ ಘಟನೆ ಆ.7 ರಂದು ನಡೆದಿದೆ.


ತಡೆಗೋಡೆ ಕುಸಿದ ಪರಿಣಾಮ ಲತೀಫ್ ಮತ್ತು ಪಕ್ಕದ ಇಕ್ಬಾಲ್ ಎಂಬವರ ಮನೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here