ಆ.16: ಪರ್ಪುಂಜದಲ್ಲಿ ಅಣಬೆ ಬೆಳೆ ತರಬೇತಿ ಶಿಬಿರ

0

ಪುತ್ತೂರು: ಅಣಬೆ ಬೆಳೆಗಾರಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗುವಂತೆ ಆ.16ರಂದು ಪರ್ಪುಂಜದ ಕುಟ್ಟಿನೋಪಿನಡ್ಕದಲ್ಲಿ ಸೂರ್ಯ ಎಂಟರ್ ಪ್ರೈಸಸ್ ವತಿಯಿಂದ ಅಣಬೆ ಬೆಳೆ ತರಬೇತಿ ಶಿಬಿರ ಆಯೋಜಿಸಲಾಗಿದೆ.


ಅಣಬೆ ಬೆಳೆಗಾರಿಕೆಯಲ್ಲಿ ಆಸಕ್ತಿ ಹೊಂದಿರುವವರು ತರಬೇತಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9880831229 ಸಂಖ್ಯೆಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here