






ಮೇನಾಲ: ಮೇನಾಲ ವಜ್ರಮೂಲೆ ಕೊಲೊನಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.


ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮ ಮೆನಾಲ ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ ನಿವಾಸಿಗಳಾದ ಚೋಮ, ಕುಂಜಿರ, ರಮೇಶ, ಕೊರಗಪ್ಪ, ಕುಕ್ಕ, ಕರಿಯಪ್ಪ, ನಾಗಪ್ಪ, ಕೃಷ್ಣಪ್ಪ, ಸುಮನ, ಸುಂದರಿ, ಕುಶಾಲಪ್ಪ ಇನ್ನಿತರರು ಉಪಸ್ಥಿತರಿದ್ದರು.ಅಶ್ವಿನಿ ಸ್ವಾಗತಿಸಿದರು. ಜ್ಞಾನೇಶ ವಂದನಾರ್ಪಣೆ ಮಾಡಿದರು.













