







ಪುತ್ತೂರು: 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಪುತ್ತೂರು ಕೈಗಾರಿಕಾ ಸಂಘದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಿವಶಂಕರ ಭಟ್, ಪ್ರಸನ್ನ ಕುಮಾರ್ ರೈ, ಮಾಜಿ ಕಾರ್ಯದರ್ಶಿ ಮೋಹನ ಕುಮಾರ್ ಬೊಲ್ಲಾಡಿ, ಕಾರ್ಯದರ್ಶಿ ರೂಪೇಶ್ ನಾಯ್ಕ್, ಕಾರ್ಯಕಾರಿ ಸಮಿತಿ ಸದಸ್ಯ ಮಾಧವ ಪೂಜಾರಿ ಹಾಗೂ ಪುಟಾಣಿಗಳಾದ ಅಗ್ನೇಯ ಆಳ್ವ ಮತ್ತು ಕೈರ ಆಳ್ವ ಭಾಗವಹಿಸಿದ್ದರು.













