ದಾಮೋದರ ಗೌಡ ಮಳುವೇಲು ನಿಧನ

0

ಬೆಳ್ಳಿಪ್ಪಾಡಿ: ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ನಿವಾಸಿ ದಾಮೋದರ ಗೌಡ (67ವ) ರವರು ಹೃದಯಾಘಾತದಿಂದ ಆ.೨೯ರಂದು ನಿಧನರಾದರು. ಮೃತರು ಪತ್ನಿ ಸುಲೋಚನ, ಪುತ್ರ ಹರ್ಷ ಮತ್ತು ಸಹೋದರರಾದ ಬಾಲಕೃಷ್ಣ, ಕೇಶವ, ಶೇಖರ, ಉಮೇಶ್ ಮತ್ತು ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here