ಬನ್ನೂರು ಮೇಲ್ಮಜಲು ಸುಮಿತ್ರ ಪಿ ನಿಧನ October 27, 2026 0 FacebookTwitterWhatsApp ಪುತ್ತೂರು: ಬನ್ನೂರು ಮೇಲ್ಮಜಲು ನಿವಾಸಿ ಸುಮಿತ್ರ(86ವ)ರವರು ಅ.27ರ ನಸುಕಿನ ಜಾವ ನಿಧನರಾದರು. ಮೃತರು ಪುತ್ರ ಕೇಶವ, ಪುತ್ರಿಯರಾದ ಸುನಂದ, ಶೋಭಾ, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.