






ಪುತ್ತೂರು:ಆನೆಮಜಲು ಜೋಹಾಸ್ ಇಂಡಸ್ಟ್ರೀಸ್, ಕಡಬ ಮರೀನಾ ಸ್ಟೀಲ್ ಸಂಸ್ಥೆಗಳ ಮತ್ತೊಂದು ಕೊಡುಗೆ ಸ್ಟೀಲ್, ತಾಮ್ರ, ಹಿತ್ತಾಳೆ ಸಾಮಾಗ್ರಿಗಳ ಮಳಿಗೆ ಫೆರ್ನಾಂಡೀಸ್ ಮೆಟಲ್ಸ್ ಸಂಸ್ಥೆಯು ಆ.31 ರಂದು ಉಪ್ಪಿನಂಗಡಿ ಹಳೆ ಸೇತುವೆ ರಸ್ತೆಯ ಅಕ್ಷತಾ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.


ಸಂಸ್ಥೆಯಲ್ಲಿ ಅಸ್ತ್ರ ಒಲೆ, ಬಾಯ್ಲರ್ ಹಂಡೆ, ಎಲ್ಲಾ ರೀತಿಯ ಸ್ಟೀಲ್ ಪಾತ್ರೆಗಳು, ಕಿಚನ್ ಕೌಂಟರ್, ರ್ಯಾಕ್ ಹಾಗೂ ಇನ್ನಿತರ ಪಾತ್ರೆಗಳು, ಸ್ಟೀಲ್ ರೈಲಿಂಗ್ಸ್ ಮಾಡಿ ಕೊಡಲಾಗುವುದು. ಶುಭಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸಾಮಾಗ್ರಿಗಳು ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9880068965 ನಂಬರಿಗೆ ಸಂಪರ್ಕಿಸಬಹುದು ಎಂದು ಮಳಿಗೆಯ ಮಾಲಕ ತೋಮಸ್ ಫೆರ್ನಾಂಡೀಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













