ರೋಟರಿ ಪುತ್ತೂರು ಈಸ್ಟ್ ನಿಂದ ವಳಾಲು ಪ್ರೌಢಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ವತಿಯಿಂದ  ಸುಮಾರು ರೂ.15000 ಮೊತ್ತದ ಬ್ಯಾಂಡ್ ಸೆಟ್ ಕೊಡುಗೆಯನ್ನು ಇತ್ತೀಚೆಗೆ  ವಳಾಲು ಶಾಲೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ, ಕಾರ್ಯದರ್ಶಿ ಜಯಂತ್ ಬಾಯಾರು, ಕೋಶಾಧಿಕಾರಿ ಪ್ರಕಾಶ್ ರೈ, ಶಾಲೆಯ ಮುಖ್ಯೋಪಾಧ್ಯಾಯರು ,ರಕ್ಷಕ ಸಂಘದ ಅಧ್ಯಕ್ಷರು ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here