ದರ್ಬೆಯಲ್ಲಿರುವ ಮಂಜುನಾಥೇಶ್ವರ ಇಲೆಕ್ಟ್ರೋನಿಕ್ಸ್, ಫರ್ನೀಚರ್ಸ್ ಸಂಸ್ಥೆಗೆ ಸೆಂಚೂರಿ ಮ್ಯಾಟ್ರಿಕ್ಸ್ ನ ಎಕ್ಸಲೆನ್ಸ್ ಅವಾರ್ಡ್

0

ಪುತ್ತೂರು: ದರ್ಬೆಯಲ್ಲಿರುವ ಮಂಜುನಾಥೇಶ್ವರ ಇಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ಸಂಸ್ಥೆಗೆ ಸೆಂಚೂರಿ ಮ್ಯಾಟ್ರಿಕ್ಸ್ ವತಿಯಿಂದ ‘ಎಕ್ಸೆಲೆಂಟ್ ಅವಾರ್ಡ್ ‘ ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಂಚೂರಿ ಮ್ಯಾಟ್ರೆಸ್ ನ ಜನರಲ್ ಮ್ಯಾನೇಜರ್ ವಿಕ್ರಮ್ ಹಾಗೂ ಡಿಸ್ಟಿಬ್ಯೂಟರ್ ರವಿ ಮಿತ್ತಲ್ ರವರು ಸಂಸ್ಥೆಯ ಮಾಲಕರಾದ ಮಂಜುನಾಥ್ ರವರಿಗೆ ಎಕ್ಸೆಲೆನ್ಸ್ ಅವಾರ್ಡ್ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸೇಲ್ಸ್ ಮ್ಯಾನೇಜರ್ ಬಾಲಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರಿನ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ ಸಂಸ್ಥೆಯು ಸೆಂಚೂರಿ ಮೆಟ್ರಿಕ್ಸ್ ನ ಎಕ್ಸ್ ಕ್ಲೂಸಿವ್ ಔಟ್ಲೇಟ್ ಆಗಿದೆ. ಸಂಸ್ಥೆ ಸೆಂಚುರಿ ಮ್ಯಾಟ್ರಿಕ್ಸ್ ರವರ ಪ್ರಾಡೆಕ್ಟ್ ಗಳನ್ನು ಅತೀ ಹೆಚ್ಚು ಮಾರಾಟ ಮಾಡಿರುವುದನ್ನು ಗುರುತಿಸಿ ಈ‌ ಅವಾರ್ಡನ್ನು ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here