ವಿವೇಕಾನಂದ ಆoಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

1

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14/17 ರ ವಯೋಮಿತಿಯ ಪ್ರಾಥಮಿಕ / ಪ್ರೌಢಶಾಲಾ ಬಾಲಕ / ಬಾಲಕಿಯರ ಚೆಸ್ ಪಂದ್ಯಾವಳಿಯು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಯಲ್ಲಿ ಆ.28ರಂದು ನಡೆದಿದ್ದು, ವಿವೇಕಾನಂದ ಆoಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಬಹುಮಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೃತಿಕ ಎಂ 8 ನೇ ತರಗತಿ ( ರಮೇಶ ಹಾಗೂ ರಾಜೇಶ್ವರಿ ದಂಪತಿಯ ಪುತ್ರಿ ) ಆರುಷಿ ರೈ 6 ನೇ ತರಗತಿ ( ನವೀನ್ ಪ್ರಸಾದ್ ರೈ ಹಾಗೂ ಭವ್ಯ ರೈ ದಂಪತಿಯ ಪುತ್ರಿ)ಇವರು ಸೆಪ್ಟೆಂಬರ್ ತಿಂಗಳಿನಲ್ಲಿ ಕೊಪ್ಪಳದಲ್ಲಿ ನಡೆಯುವ ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತಾರೆ ಎಂದು ಶಾಲ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

1 COMMENT

  1. Congratulations to Krithika M. and Aarushi Rai from Vivekananda English Medium School on qualifying for the state-level chess tournament in Koppal this September. It’s notable that they earned this spot through the Dakshina Kannada district 14/17 age-category competition held at Indraprastha Vidyalaya, Uppinangadi on August 28.

LEAVE A REPLY

Please enter your comment!
Please enter your name here