







ಉಪ್ಪಿನಂಗಡಿ: ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ನೇತ್ರ ತಜ್ಞ ಡಾ. ಅಶ್ವಿನ್ ಸಾಗರ್ ಅವರ ಡಾ. ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.


ಈ ಪ್ರಯುಕ್ತ ಸೆ.24ರಂದು ಉಚಿತ ಕನ್ನಡಕ ವಿತರಣೆ ನಡೆಯಿತು.




ದೊರೆಯುವ ಸೌಲಭ್ಯಗಳು:
ದೃಷ್ಟಿ ಪರೀಕ್ಷೆ, ಕಣ್ಣಿನ ತಜ್ಞರ ಸಲಹೆ, ಕಾಂಟ್ಯಾಕ್ಟ್ ಲೆನ್ಸ್, ಉತ್ತಮ ದರ್ಜೆಯ ಕನ್ನಡಕಗಳು, Topcon Japan ಕಂಪ್ಯೂಟರೀಕೃತ ಪರೀಕ್ಷೆ, Phaco ಪೊರೆ ಶಸ್ತ್ರಚಿಕಿತ್ಸೆ.
ನಿವೃತ್ತ ನೇತ್ರಾಧಿಕಾರಿ ಶಾಂತರಾಜ್, ಅಡ್ಮಿನಿಸ್ಟ್ರೇಟಿವ್ ಮೆಡಿಕಲ್ ಆಫೀಸರ್ ಡಾ. ಎಸ್.ಎಂ. ವಿಕಾಸ್ ಅವರ ಸೇವೆ ಕೂಡ ಇಲ್ಲಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ 9448502292 ಸಂಪರ್ಕಿಸಬಹುದಾಗಿದೆ.










