







ಸುಳ್ಯ: ಸುಳ್ಯ ಬಾರ್ ಅಸೋಸಿಯೇಷನ್‌ಗೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಹರಿ ಕುಕ್ಕುಡೇಲು ಅವರನ್ನು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾ ಅಭಿನಂದಿಸಿದರು.


ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಶಹೀದ್ ಪಾರೆ, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಸುದರ್ಶನ್, ಓರ್ಕುಟ್ ಮೊಬೈಲ್ ಮಾಲಕ ಶಬ್ಬೀರ್, ಅಜಾದ್ ಕನ್‌ಸ್ಟ್ರಕ್ಷನ್ ಮಾಲಕ ಇಂಜಿನಿಯರ್ ರಬೀವು ಮೊದಲಾದವರು ಉಪಸ್ಥಿತರಿದ್ದರು.













