ಮಾಣಿ: ಆಲ್ಟೊ ಕಾರು : ಪಿಕಪ್ ನಡುವೆ ಅಪಘಾತ – ಮಹಿಳೆ ಮೃತ್ಯು

0

ಮಾಣಿ: ಆಲ್ಟೊ ಕಾರು ಹಾಗೂ ಟೆಂಪೋ ಪಿಕಪ್ ನಡುವೆ ಅಪಘಾತ ಸಂಭವಿಸಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಸೆ.28ರಂದು ಬೆಳಗ್ಗೆ ಮಾಣಿ ಸಮೀಪದ ಹಳೀರದ ಫ್ಲೈ ಓವರ್ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಮಡಿಕೇರಿ ಮೂಲದ ನಫೀಸಾ ಎಂದು ಗುರುತಿಸಲಾಗಿದೆ.

ಕಾರಿನಲ್ಲಿ ಚಾಲಕ ಸಹಿತ ಐವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here