ಉರ್ಲಾಂಡಿ ನಾಯರಡ್ಕ ರಸ್ತೆ ಮತ್ತೆ ಕೆಸರುಮಯ

0

ಪುತ್ತೂರು: ಒಂದೇ ಮಳೆಗೆ ಉರ್ಲಾಂಡಿ ನಾಯರಡ್ಕ ರಸ್ತೆ ಮತ್ತೆ ಕೆಸರುಮಯವಾಗಿದೆ. ನಗರಸಭೆ ವ್ಯಾಪ್ತಿಯ ಉರ್ಲಾಂಡಿ ನಾಯರಡ್ಕ ಕಾಂಕ್ರೀಟ್ ರಸ್ತೆಯ ಪಕ್ಕದಲ್ಲಿ ಕೆಸರು ನೀರು ಹರಿದು ರಸ್ತೆ ಕೆಸರುಮಯಗೊಂಡಿದೆ. ಈ ಕುರಿತು ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here