ಪೆರ್ನೆ: ಅಕ್ರಮ ಕೋಳಿ ಅಂಕ-ಪೊಲೀಸ್ ದಾಳಿ October 12, 2026 0 FacebookTwitterWhatsApp ಉಪ್ಪಿನಂಗಡಿ: ಪೆರ್ನೆ ಗ್ರಾಮದ ನೆಕ್ಕರೆ ಎಂಬಲ್ಲಿ ಅಕ್ರಮ ಕೋಳಿ ಜೂಜಾಟ ನಡೆಯುತ್ತಿದ್ದಾಗ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಲ ನಿವಾಸಿ ಗಣೇಶ್, ರಾಧಾ ಪೊಲೀಸರ ವಶಕ್ಕೆ ಸಿಕ್ಕಿದ್ದು ಸುಮಾರು 10 ಮಂದಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.