ಸಿಂಗಾಪುರದಲ್ಲಿ ಮ್ಯಾಕ್ಸ್ ಲೈಫ್ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನಕ್ಕೆ ಭಾಸ್ಕರ್ ಕೊಟ್ಯಾನ್ ದಂಪತಿ ಆಯ್ಕೆ

0

ಪುತ್ತೂರು: ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಸಿಂಗಾಪುರದಲ್ಲಿ ಅ.23, 24 ಮತ್ತು 25 ರಂದು ಆಯೋಜಿಸಿರುವ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಲಹೆಗಾರ ಭಾಸ್ಕರ್ ಕೊಟ್ಯಾನ್ ದಂಪತಿ ಆಯ್ಕೆಯಾಗಿದ್ದಾರೆ.

ಸಂಸ್ಥೆಗೆ ನೀಡಿದ ಪರಿಶ್ರಮ ಮತ್ತು ಬದ್ಧತೆಯ ಫಲವಾಗಿ ಈ ಪ್ರತಿಷ್ಠಿತ ಅವಕಾಶ ಲಭಿಸಿದೆ.ಮಂಗಳೂರಿನ ಬಿಜೈನಲ್ಲಿ ಕಳೆದ ಹಲವು ವರ್ಷಗಳಿಂದ ಬಿಜಿ ಬ್ಯಾಂಕಿಂಗ್ ಸರ್ವಿಸ್ ನಡೆಸುತ್ತಿರುವ ಇವರು, ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಬೇರಿಕೆ ಮನೆಯವರು.

LEAVE A REPLY

Please enter your comment!
Please enter your name here