ಬೆಳ್ತಂಗಡಿ ವಲಯ ಮಟ್ಟದ ಅತ್ಲೇಟಿಕ್ ಸ್ಪರ್ಧೆ

0


ಧರ್ಮಸ್ಥಳ: ನ. 5; ಶ್ರೀ.ಧ.ಆ ಮಾಧ್ಯಮ ಶಾಲೆ , ಧರ್ಮಸ್ಥಳದ 8ನೇ  ತರಗತಿ  ಶಫಿನ್ ಪ್ರಥಮ ಸ್ಥಾನ ಹಾಗೂ 7ನೇ ತರಗತಿಯ ಅರ್ಜುನ್ ದ್ವೀತಿಯ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ  ಆಯ್ಕೆಯಾಗಿರುತ್ತಾರೆ.

ಇವರಿಗ ದೈಹಿಕ ಶಿಕ್ಷಕ ಸಂತೋಷ್ ಕುಮಾರ್ ರವರು ತರಬೇತಿ ನೀಡಿರುತ್ತಾರೆ.  ಎಂದು ಶಾಲಾ ಮುಖ್ಯೋಪಾಧ್ಯಾಯಿನಿ   ಪರಿಮಳ ಎಂ. ವಿ ಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here