ನೇತಾಜಿ ರಿಕ್ಷಾ ಚಾಲಕ ಮಾಲಕರ ಸಂಘ ಕಾಯರ್ತಡ್ಕ, ಬಿಎಂಎಸ್ ಇದರ ವತಿಯಿಂದ ಆಂಬುಲೆನ್ಸ್ ಉದ್ಘಾಟನಾ ಕಾರ್ಯಕ್ರಮ

0

ಕಾಯರ್ತಡ್ಕ: ನೇತಾಜಿ ರಿಕ್ಷಾ ಚಾಲಕ ಮಾಲಕರ ಸಂಘ ಕಾಯರ್ತಡ್ಕ, ಬಿಎಂಎಸ್ ಇದರ ವತಿಯಿಂದ ಆಂಬುಲೆನ್ಸ್ ಉದ್ಘಾಟನಾ ಕಾರ್ಯಕ್ರಮ ನ.26ರಂದು ಜರುಗಿತು.

ಆಂಬುಲೆನ್ಸ್ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಳೆಂಜ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಎ.ಪಿ, ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಾಯರ್ತಡ್ಕ ಧರ್ಮಗುರುಗಳಾದ ರೆ| ಫಾ| ಜೋಸೆಫ್ ವಾಲುಕ್ಕರನ್, ಜಮ್ಮು ಮಸೀದಿ ಕಾಯರ್ತಡ್ಕ ಅಧ್ಯಕ್ಷ ಸಲೀಂ, ಪುದುವೆಟ್ಟು ಪಂಚಾಯತ್ ಅಧ್ಯಕ್ಷರು  ಯಶವಂತ್ ಪುದುವೆಟ್ಟು,   ವಿ.ಹಿ ಪರಿಷದ್ ಭಜರಂಗದಳದ ತಾಲೂಕು ಕಾರ್ಯದರ್ಶಿ ನವೀನ್ ನವೀನ್ ನೆರಿಯ, ಶಾರದಾ ಕ್ಲೀನಿಕ್ ಕಾಯರ್ತಡ್ಕ ವೈದ್ಯರು ಎಂ.ಡಿ ಜೈನ್ ಉಪಸ್ಥಿತರಿದ್ದರು.

ನೇತಾಜಿ ರಿಕ್ಷಾ ಚಾಲಕ ಮಾಲಕರ ಸಂಘ ಕಾಯರ್ತಡ್ಕ ಅಧ್ಯಕ್ಷ ಹರೀಶ್ ಕೆ ಬಿ ಕೋಯಿಲ ಸ್ವಾಗತಿಸಿದರು. ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಕಾಯರ್ತಡ್ಕ  ನಿರೂಪಿಸಿ ಧನ್ಯವಾದಗೈದರು.ರಾಜೇಶ್ ಪ್ರಾಸ್ತಾವಿಕ ಮಾತನ್ನಾಡಿದರು.

LEAVE A REPLY

Please enter your comment!
Please enter your name here