ಬೆಳ್ತಂಗಡಿ : ಶಿವ ಮಾಣಿಕ್ಯ ತಂಡದಿಂದ ವೈದ್ಯಕೀಯ ನೆರವು

0

ಬೆಳ್ತಂಗಡಿ : ಶಿವಮಾಣಿಕ್ಯ ತಂಡದ ಹದಿನೇಳನೆಯ ಯೋಜನೆಯ ಫಲಾನುಭವಿ ಪೆರಾಡಿ ಬೀರೊಟ್ಟು ನಿವಾಸಿ ಶ್ರೀಧರ ಪೂಜಾರಿ ಹಾಗೂ ವಸಂತಿ ದಂಪತಿಯ 7 ತಿಂಗಳ ಮಗು ಹೃದಯ ಹಾಗೂ ಅನ್ನನಾಳದ ಸಮಸ್ಯೆಯಿಂದ ಬಳಲುತಿದ್ದು, ಎಜೆ,ಕೆ.ಎಂ.ಸಿ ಹಾಸ್ಪಿಟಲ್’ನಿಂದ ಚಿಕಿತ್ಸೆ ಪಡೆದು ಮುಂದಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿದ್ದು, ಹಣಕಾಸಿನ ಸಂಕಷ್ಟವನ್ನು ಎದುರಿಸುತ್ತಿರುವ ಇವರಿಗೆ ಶಿವ ಮಾಣಿಕ್ಯ ತಂಡದಿಂದ ಸಂಗ್ರಹಿಸಿಲಾದ ರೂ.10,520/ ನ್ನು ನ.27ದಂದು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here