ಕಲ್ಲೇಗ ನೇಮೋತ್ಸವ ಮುಂದೂಡಿಕೆ

0

ಪುತ್ತೂರು : ಜ.16ರಂದು ನಡೆಯಬೇಕಿದ್ದ ಕಲ್ಲೇಗ ಕಲ್ಕುಡ ದೈವಗಳ ನೇಮೋತ್ಸವವನ್ನು ರಾಜ್ಯ ಸರಕಾರದ ಕೋವಿಡ್ ನಿಯಮಾವಳಿಯಂತೆ ಮುಂದಿನ ಆದೇಶದವರಗೆ ಮುಂದೂಡಲಾಗಿದೆ. ಜ.5ರಂದು ಕಲ್ಲೇಗ ದೈವಸ್ಥಾನದ ವಠಾರದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಮತ್ತು ಚಾಕರಿಯವರ, ಸಾರ್ವಜನಿಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದುಪ್ರಕಟಣೆ ತಿಳಿಸಿದೆ.

 

LEAVE A REPLY

Please enter your comment!
Please enter your name here