ಸುಳ್ಯ – ಗೂನಡ್ಕ ರಸ್ತೆಯಲ್ಲಿ ಕಳೆದುಹೋದ ದಾಖಲೆಪತ್ರಗಳಿದ್ದ ಬ್ಯಾಗ್

0

 

ದಾಖಲೆಪತ್ರಗಳಿದ್ದ ಬ್ಯಾಗೊಂದು ಸುಳ್ಯ ಗೂನಡ್ಕ ರಸ್ತೆಯಲ್ಲಿ ಕಳೆದುಹೋದ ಘಟನೆ ವರದಿಯಾಗಿದೆ.
ಕಾಣಿಯೂರಿನ ಯಜ್ಞೇಶ್ ಎಂಬವರು ಸುಳ್ಯದ ಹಳೆಗೇಟಿನ ಸಂತೃಪ್ತಿ ಹೋಟೆಲ್ ನಿಂದ ತಮ್ಮ ದ್ವಿಚಕ್ರ ವಾಹದಲ್ಲಿ ಹೊರಟು ಗೂನಡ್ಕಕ್ಕೆ ತೆರಳುವ ಮಾರ್ಗ ಮಧ್ಯೆ ಡ್ರೈವಿಂಗ್ ಲೈಸೆನ್ಸ್, ನಗದು ಹಾಗೂ ದಾಖಲೆಪತ್ರಗಳಿದ್ದ ಬ್ಯಾಕ್ ಕಳೆದುಹೋಗಿದ್ದು, ಸಿಕ್ಕಿದವರು ಸುಳ್ಯ ಸುದ್ದಿ ಕಛೇರಿಗೆ ತಲುಪಿಸುವಂತೆ ಅವರು ತಿಳಿಸಿದ್ದಾರೆ. ತಂದು ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಯತೀಶ ಅವರು “ಸುದ್ದಿ” ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here