ಜಟ್ಟಿಪಳ್ಳ ಹನೀಫ್ ಸಾಹೇಬ್ ನಿಧನ

0

 

ಸುಳ್ಯ ಜಟ್ಟಿಪಳ್ಳ ಹನೀಫ್ ಸಾಹೇಬ್ (ಉಗ್ರಾಣಿ ಸಾಹೇಬ್ ) ಅಲ್ಪಕಾಲದ ಅಸೌಖ್ಯದಿಂದ ಜಟ್ಟಿಪಳ್ಳ ಮನೆಯಲ್ಲಿ ಸೆ.5 ರಂದು ರಾತ್ರಿ ಜಟ್ಟಿಪಳ್ಳ ಮನೆಯಲ್ಲಿ ‌ನಿಧನರಾದರು.
ಮೃತರು ಪುತ್ರ  ಅಟೋ ಚಾಲಕ‌ ಅಲ್ತಾಫ್,ದುಬೈನಲ್ಲಿ ಉದ್ಯೋಗಿಯಾಗಿರುವ ಸಲೀಂ ಹಾಗೂ ಮೂವರು ಪುತ್ರಿಯವರನ್ನು ಅಗಲಿದ್ದಾರೆ.
ಇವರು ಹಿಂದೆ ‌ಗ್ರಾಮಲೆಕ್ಕಾಧಿಕಾರಿ‌ ಕಛೇರಿಯಲ್ಲಿ ಉಗ್ರಾಣಿಯಾಗಿ‌ ಸೇವೆಸಲ್ಲಿಸಿದ್ದರು.

LEAVE A REPLY

Please enter your comment!
Please enter your name here