ಗುಂಡಿಗದ್ದೆ ಬಾಬು ಕೊರಗ ನಿಧನ

0

ಮಡಪ್ಪಾಡಿ ಗ್ರಾಮದ ಗುಂಡಿಗದ್ದೆ ಬಾಬು ಕೊರಗ ಎಂಬವರು ಇಂದು ಸಂಜೆ 4 ಘಂಟೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಲಲಿತಾ,ಮಕ್ಕಳಾದ ಗಂಗಾಧರ, ರವಿ ಸೊಸೆ ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here